Meaning : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ
Example :
ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ
Synonyms : ಪೂರೈಸು, ಮುಕ್ತಾಯಗೊಳಿಸು, ಮುಗಿಸು
Translation in other languages :
किसी कार्य आदि का पूर्ण होना।
लड़की की शादी अच्छे से निपट गई।