Copy page URL Share on Twitter Share on WhatsApp Share on Facebook
Get it on Google Play
Meaning of word ಸಮಾಪ್ತಿ from ಕನ್ನಡ dictionary with examples, synonyms and antonyms.

ಸಮಾಪ್ತಿ   ನಾಮಪದ

Meaning : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

Example : ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

Synonyms : ಅಂತ್ಯ, ಇತಿ, ಮುಕ್ತಾಯ(??), ಸಮಾರೋಪ

Meaning : ಮುಗಿಸುವ ಅಥವಾ ಸಮಾಪ್ತಿ ಮಾಡುವ ಕ್ರಿಯೆ ಅಥವಾ ಭಾವ

Example : ನಮ್ಮ ಜಗಳ ಸಮಾಪ್ತಿಯಾಯಿತು.


Translation in other languages :

निपटने या निपटाने की क्रिया या भाव।

झगड़े के निपटारे के बाद लोग अपने घर चले गए।
निपटान, निपटारा, निबटान, निबटारा

The successful action of solving a problem.

The solution took three hours.
solution

Meaning : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

Example : ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

Synonyms : ಅಂತ್ಯ, ಇತಿ, ಮುಕ್ತಾಯ, ಸಮಾರೋಪ


Translation in other languages :

किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।

संविधान के पाँव दलबंदी के दलदल में फँसे हैं।
दलबंदी, दलबन्दी

The act of ending something.

The termination of the agreement.
conclusion, ending, termination

Meaning : ಯಾವುದೇ ಕೆಲಸವನ್ನು ಮುಗಿಸುವ ಕ್ರಿಯೆ

Example : ನಮ್ಮ ಯೋಜನೆ ಕೊನೆಗೊಂಡಿತು.

Synonyms : ಕೊನೆ, ಮುಕ್ತಾಯ

Meaning : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

Example : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

Synonyms : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ


Translation in other languages :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

Meaning : ಯಾವುದೇ ವಸ್ತು ವಿಷಯದ ಕಡೆಯ ಮುಕ್ತಾಯ

Example : ಕಲಿಯುಗದ ಅಂತ್ಯ ನಿಶ್ಚಿತ.

Synonyms : ಅಂತ್ಯ, ಕೊನೆ

Meaning : ಯಾವುದೇ ಕಾರ್ಯದ ಕೊನೆಯ ಹಂತ

Example : ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.

Synonyms : ಕೊನೆಗೊಳ್ಳು, ಮುಕ್ತಾಯ, ಸಮಾರೋಪ


Translation in other languages :

किसी कार्य आदि की समाप्ति।

इस सम्मेलन के समापन समारोह में बड़े-बड़े विद्वान भाग ले रहे हैं।
समापन

A concluding action.

closing, completion, culmination, mop up, windup

Meaning : ನಿರ್ಣಯ ಮಾಡುವ ಕ್ರಿಯೆ ಅಥವಾ ಭಾವನೆ

Example : ನಾನು ಮನೆಯ ಸಮಸ್ಯೆಯನ್ನು ಸಮಾಪ್ತಿ ಮಾಡಿ ಬೇಗ ಹಿಂದುರುಗಿ ಬರುತ್ತೇನೆ.

Synonyms : ಮುಗಿಸಿ ನಿಶ್ಚಯಿಸು


Translation in other languages :

निपटाने की क्रिया या भाव।

मैं घरेलू मामलों के निपटारे में बाहरी लोगों का हस्तक्षेप पसंद नहीं करती।
निपटान, निपटारा, निपटाव, निबटान, निबटारा, वृजन

ಸಮಾಪ್ತಿ   ಗುಣವಾಚಕ

Meaning : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

Example : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

Synonyms : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ


Translation in other languages :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with

Meaning : ಯಾವುದು ಸಮಾಪ್ತಿಯಾಗುತ್ತದೆಯೋ

Example : ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.

Synonyms : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿಯಾಗು, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ


Translation in other languages :

समाप्त किए जाने योग्य।

आसानी से समाप्य कार्य को पहले कर लो।
समापनीय, समाप्य