Copy page URL Share on Twitter Share on WhatsApp Share on Facebook
Get it on Google Play
Meaning of word ಸಮಾನ್ಯ from ಕನ್ನಡ dictionary with examples, synonyms and antonyms.

ಸಮಾನ್ಯ   ಗುಣವಾಚಕ

Meaning : ಎಲ್ಲರಿಗು ಇರುವಂತಹ

Example : ಸುಲಭ ಶೌಚಾಲಯವನ್ನು ಸಮಾನ್ಯ ಜನರು ಉಪಯೋಗಿಸಲು ನಿರ್ಮಿಸಿದ್ದಾರೆ.

Synonyms : ಸರ್ವೆ ಸಮಾನ್ಯ, ಸರ್ವೇ ಸಾಧಾರಣ, ಸಾಧಾರಣ


Translation in other languages :

जो सबके के लिए हो।

सुलभ सौचालय सर्वसामान्य लोगों की सुविधा के लिए है।
सर्व साधारण, सर्व सामान्य, सर्वसाधारण, सर्वसामान्य

Meaning : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

Example : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

Synonyms : ಸರಳ, ಸಾಧಾರಣ, ಸೀದಾ-ಸಾದ, ಸುಲಭ


Translation in other languages :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल