Meaning : ಸತ್ತುಹೋದವರ ಶರೀರ ಅಥವಾ ಅಸ್ತಿಪಂಜುರ ಮುಂತಾದವುಗಳನ್ನು ಹೂತಿರುವ ಜಾಗ (ವಿಶೇಷವಾಗಿ ಪ್ರಸಿದ್ಧ ವ್ಯಕ್ತಿ)
Example :
ರಾಜ್ ಘಾಟ್ ನಲ್ಲಿ ಗಾಂಧೀಜಿ ಅವರ ಸಮಾಧಿ ಇದೆ.
Synonyms : ಗೋರಿ
Translation in other languages :
वह स्थान जहाँ किसी (विशेषकर प्रसिद्ध व्यक्ति) का मृत शरीर या अस्थियाँ आदि गाड़ी गई हों।
राजघाट में गाँधीजी की समाधि है।Meaning : ಶವವನ್ನು ಹೂಳಲು ಅಗೆದ ಗುಂಡಿ ಅಥವಾ ಅದರ ಮೇಲಿನ ದಿಬ್ಬ ಅಥವಾ ಸ್ಮಾರಕ
Example :
ಶ್ಯಾಮನು ಪ್ರತಿದಿನ ತನ್ನ ತಾಯಿಯ ಸಮಾಧಿಗೆ ಹೋಗಿ ದೀಪ ಹಚ್ಚಿ ಬರುತ್ತಾನೆ.
Synonyms : ಗೋರಿ
Translation in other languages :
वह चबूतरा जो उस गड्ढे के ऊपर बनाया जाता है,जिसमें मुसलमान, ईसाइयों आदि का मुर्दा गड़ा रहता है।
वह प्रतिदिन शाम को अपनी माँ की कब्र पर मोमबत्ती जलाता है।Meaning : ಮುಸಲ್ಮಾನರ ಧರ್ಮ ಗುರು, ಸೂಫೀ ಸಂತ ಮೊದಲಾದವರ ಗೋರಿ ಅದರ ದರ್ಶನಕ್ಕಾಗಿ ಅನೇಕ ಜನರು ಬರುತ್ತಾರೆ
Example :
ಮೈನೂಧೀನ ಚಿಶತೀಯ ಸಮಾಧಿಯಲ್ಲಿ ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತದೆ.
Synonyms : ಗೋರಿ, ಸಮಾಧಿ ಸ್ಥಾನ
Translation in other languages :
Meaning : ಸತ್ತವರನ್ನು ಹೂಳುವ ಸ್ಥಳ
Example :
ಮಹಾನ್ ಸೂಫೀ ಸಂತರನ್ನು ಹೂಳುವುದಕ್ಕೆ ಅಸಂಖ್ಯಾತ ಜನರು ಸೇರಿ ಸಮಾಧಿಯನ್ನು ಅಗೆದರು.
Synonyms : ಗೋರಿ
Translation in other languages :
वह गड्ढा जहाँ मुसलमान,ईसाई,यहुदियों का मुर्दा गाड़ा या दफ़नाया जाता है।
महान सूफ़ी संत को दफ़नाने के लिए असंख्य लोगों ने मिलकर उनकी क़ब्र खोदी।