Copy page URL Share on Twitter Share on WhatsApp Share on Facebook
Get it on Google Play
Meaning of word ಸಮಾಧಾನವಾಗಿ from ಕನ್ನಡ dictionary with examples, synonyms and antonyms.

ಸಮಾಧಾನವಾಗಿ   ನಾಮಪದ

Meaning : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ

Example : ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು

Synonyms : ಎಚ್ಚರ, ಎಚ್ಚರಿಕೆ, ಜಾಗರೂಕ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ


Translation in other languages :

सावधान या सतर्क रहने की अवस्था या भाव।

सड़क पार करते समय सावधानी बरतनी चाहिए।
अवधान, अवधानता, इहतियात, एहतियात, सतर्कता, सावधानता, सावधानी

Judiciousness in avoiding harm or danger.

He exercised caution in opening the door.
He handled the vase with care.
care, caution, forethought, precaution

ಸಮಾಧಾನವಾಗಿ   ಕ್ರಿಯಾವಿಶೇಷಣ

Meaning : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ

Example : ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.

Synonyms : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಹನೆಯಿಂದ, ಸಾವಕಾಶದಿಂದ, ಸಾವಕಾಶವಾಗಿ


Translation in other languages :

सावधानी के साथ।

कोई भी काम सावधानीपूर्वक करना चाहिए।
ध्यान से, ध्यानपूर्वक, संभालकर, सम्भालकर, सावधानतः, सावधानी पूर्वक, सावधानी से, सावधानीपूर्वक