Copy page URL Share on Twitter Share on WhatsApp Share on Facebook
Get it on Google Play
Meaning of word ಸಮಾಧಾನ ಪಡಿಸು from ಕನ್ನಡ dictionary with examples, synonyms and antonyms.

ಸಮಾಧಾನ ಪಡಿಸು   ಕ್ರಿಯಾಪದ

Meaning : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ

Example : ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.

Synonyms : ಸಂತೈಸು, ಸಾಂತ್ವನ


Translation in other languages :

रूठे हुए को प्रसन्न करना।

माँ अपने बच्चे को मना रही है।
मनाना, मनुहार करना, मनुहारना, मान मनुहार करना