Meaning : ಒಂದೇ ರೀತಿಯ ಬಟ್ಟೆಯನ್ನು ಯಾವುದೇ ವಿಶೇಷ ವರ್ಗ ಅಥವಾ ದಳದವರನ್ನು ಹಾಕಿಕೊಳ್ಳಬೇಕೆಂದು ನಿರ್ಧಾರ ಮಾಡಿರುವರು
Example :
ಭಾರತದಲ್ಲಿ ಪೊಲೀಸ್ ಮತ್ತು ಅಂಚೆಯವರು ಕಾಕಿ ಸಮವಸ್ತ್ರವನ್ನು ಧರಿಸುವರು
Synonyms : ವಸ್ತ್ರ
Translation in other languages :
Clothing of distinctive design worn by members of a particular group as a means of identification.
uniform