Meaning : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
Example :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
Synonyms : ಚೆನ್ನಾಗಿ, ವ್ಯವಸ್ಥಿತವಾಗಿ, ಸರಿಯಾಗಿ
Translation in other languages :
In a systematic or consistent manner.
They systematically excluded women.