Meaning : ಯಾರ ಸಮರ್ಥನೆಯನ್ನು ಮಾಡಲಾಗಿದೆಯೋ
Example :
ಅವನು ಈ ಚುನಾವಣೆಯಲ್ಲಿ ಎಲ್ಲರಿಗಿಂತ ಸಮರ್ಥಿತ ಅಭ್ಯರ್ಥಿಯಾಗಿದ್ದಾನೆ.
Synonyms : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತ, ಅನುಮೋದಿತವಾದಂತಹ, ಸಮರ್ಥಿತ, ಸಮರ್ಥಿತವಾದ, ಸಮರ್ಥಿತವಾದಂತಹ
Translation in other languages :