Copy page URL Share on Twitter Share on WhatsApp Share on Facebook
Get it on Google Play
Meaning of word ಸಮಯೋಚಿತವಲ್ಲದ from ಕನ್ನಡ dictionary with examples, synonyms and antonyms.

ಸಮಯೋಚಿತವಲ್ಲದ   ಗುಣವಾಚಕ

Meaning : ಯಾವುದೇ ಒಂದು ಸಂದರ್ಭಕ್ಕೆ ಅಥವಾ ಪ್ರಸಂಗಕ್ಕೆ ಸಂಬಂಧವಿರದಿರುವುದು

Example : ಸಮಯೋಚಿತವಲ್ಲದ ಮಾತುಗಳು ಹಾಸ್ಯಕ್ಕೆ ಗುರಿಯಾಗುತ್ತವೆ.

Synonyms : ಅಸಾಮಯಿಕತೆ, ಅಸಾಮಯಿಕತೆಯ, ಅಸಾಮಯಿಕತೆಯಂತ, ಅಸಾಮಯಿಕತೆಯಂತಹ, ಸಂದರ್ಭೋಚಿತವಲ್ಲದ, ಸಂದರ್ಭೋಚಿತವಲ್ಲದಂತ, ಸಂದರ್ಭೋಚಿತವಲ್ಲದಂತಹ, ಸಮಯೋಚಿತವಲ್ಲದಂತ, ಸಮಯೋಚಿತವಲ್ಲದಂತಹ


Translation in other languages :

जो प्रसंग-संबंधित न हो।

अप्रासंगिक बातों से बहुत सारी समस्याएँ खड़ी हो जाती हैं।
अनुपयुक्त, अप्रसंगिक, अप्रसङ्गिक, अप्रासंगिक, अप्रासांगिक, अप्रासांङ्गिक, अप्रासाङ्गिक, प्रसंगहीन, प्रसङ्गहीन

Not appropriate to the purpose.

inexpedient, unwise

ಸಮಯೋಚಿತವಲ್ಲದ   ಕ್ರಿಯಾವಿಶೇಷಣ

Meaning : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ

Example : ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.

Synonyms : ಅಕಾಲದ, ಅಕಾಲಿಕ, ಸಕಾಲಿಕವಲ್ಲದ


Translation in other languages :

समय के अनुसार नहीं या ग़लत समय पर।

मैं आपको एक पैसा भी नहीं दे सकता,क्योंकि आप बेवक्त पधारे हैं।
असमय, कुसमय, गलत वक्त पर, गलत समय पर, ग़लत वक़्त पर, ग़लत समय पर, बेमौके, बेवक़्त, बेवक्त

At an inconvenient time.

He arrived inopportunely just as we sat down for dinner.
She answered malapropos.
inopportunely, malapropos