Copy page URL Share on Twitter Share on WhatsApp Share on Facebook
Get it on Google Play
Meaning of word ಸಮಯವಕಾಶ from ಕನ್ನಡ dictionary with examples, synonyms and antonyms.

ಸಮಯವಕಾಶ   ನಾಮಪದ

Meaning : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ

Example : ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು

Synonyms : ಕಾಲವಕಾಶ, ಬಿಡಿವಿನ ವೇಳೆ, ಬಿಡುವು, ವಿರಾಮ, ವಿರಾಮದ ವೇಳೆ, ವಿರಾಮದ ಸಮಯ, ವಿಶಾಂತ್ರಿ ಸಮಯ


Translation in other languages :

कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।

मध्यावकाश होते ही पाठशाला में बच्चों की चहल-पहल शुरु हो गयी।
मध्यावकाश

A pause from doing something (as work).

We took a 10-minute break.
He took time out to recuperate.
break, recess, respite, time out