Copy page URL Share on Twitter Share on WhatsApp Share on Facebook
Get it on Google Play
Meaning of word ಸಮಭುಜ from ಕನ್ನಡ dictionary with examples, synonyms and antonyms.

ಸಮಭುಜ   ನಾಮಪದ

Meaning : ಅದರ ಎದುರು-ಬದುರಾದ ಕೋನಗಳು ಮತ್ತು ಭುಜಗಳು ಸಮನಾಂತರವಾಗಿರುತ್ತದೆ

Example : ಈ ಆಟದ ಮೈದಾನ ಆಯತಾಕಾರವಾಗಿದೆ.

Synonyms : ಅಯತಾಕಾರ, ಆಯತ, ಸಮಕೋನ


Translation in other languages :

जिसके आमने-सामने के कोण और भुजाएँ बराबर हों।

यह खेल का मैदान एक आयत है।
आयत

A parallelogram with four right angles.

rectangle

ಸಮಭುಜ   ಗುಣವಾಚಕ

Meaning : ಎಲ್ಲಾ ಭುಜಗಳು ಸಮವಾಗಿರುವಂತಹ

Example : ವಿದ್ಯಾರ್ಥಿಯು ಒಂದು ಸಮಭುಜ ತ್ರಿಭುಜವನ್ನು ಮಾಡುತ್ತಿದ್ದಾನೆ.

Synonyms : ಸಮಬಾಹು, ಸಮಬಾಹುವಿನ, ಸಮಬಾಹುವಿನಂತ, ಸಮಬಾಹುವಿನಂತಹ, ಸಮಭುಜವುಳ್ಳ, ಸಮಭುಜವುಳ್ಳಂತ, ಸಮಭುಜವುಳ್ಳಂತಹ


Translation in other languages :

जिसकी सभी भुजाएँ बराबर हों।

छात्र एक समबाहु त्रिभुज बना रहा है।
समबाहु, समभुज

Having all sides or faces equal.

equilateral