Meaning : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ
Example :
ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ
Synonyms : ಸಮರಸ, ಸಾಂಗತ್ಯ, ಸುಸಂಗತತೆ, ಹೊಂದಿಕೆ
Translation in other languages :
The quality of being similar or comparable in kind or nature.
There is a remarkable homogeneity between the two companies.Meaning : ಕೆಲಸ ಮಾಡುವ ಕಾರಣ ಸಂಗತಿ ಅಥವಾ ನಿರ್ವಹಣೆ
Example :
ಬದುಕಿನಲ್ಲಿ ಎಲ್ಲರೂ ಸಮನ್ವಯದಿಂದ ಬಾಳಬೇಕು.
Synonyms : ಅನ್ಯೋನ್ಯ ಸಂಬಂಧ, ಸಮಭಾವ, ಸುಸಂಘಟನೆ, ಹೊಂದಾಣಿಕೆ, ಹೊಂದಾಣಿಕೆ ತರುವ
Translation in other languages :
The regulation of diverse elements into an integrated and harmonious operation.
coordination