Copy page URL Share on Twitter Share on WhatsApp Share on Facebook
Get it on Google Play
Meaning of word ಸಮಧಾನ from ಕನ್ನಡ dictionary with examples, synonyms and antonyms.

ಸಮಧಾನ   ನಾಮಪದ

Meaning : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು

Example : ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.

Synonyms : ಸಂತೈಸಿಕೆ, ಸಂತೈಸುವುದು, ಸಾಂತ್ವನ


Translation in other languages :

दुखी व्यक्ति को धीरज देने की क्रिया या भाव।

उनकी सांत्वना से मुझे बहुत राहत मिली।
आश्वास, आश्वासन, ढाढ़स, ढारस, तसकीन, तसल्ली, तस्कीन, तीहा, दिलजोई, दिलासा, सांत्वना, सान्त्वना

Meaning : ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾಡುವ ಆವೇಶವಿಲ್ಲದ ವರ್ತನೆ

Example : ಸಂಯಮದಿಂದ ಇದ್ದರೆ ಮನಸ್ಸು ಪ್ರಶಾಂತವಾಗಿರುತ್ತದೆ.

Synonyms : ಸಂಯಮ


Translation in other languages :

मन या चित्त की वृत्तियों को वश में रखने की क्रिया।

संयम द्वारा रोगों से बचा जा सकता है।
आत्मनिग्रह, आत्मनियंत्रण, आत्मसंयम, संयम

The trait of resolutely controlling your own behavior.

possession, self-command, self-control, self-possession, self-will, will power, willpower