Meaning : ಯಾವುದರ ತಳ ಚಪ್ಪಟೆ ಅಥವಾ ಸಮತಲವಾಗಿದೆಯೋ
Example :
ನನಗೆ ಚಪ್ಪಟೆಯಾದ ಅಥವಾ ಸಮತಲವಾದ ಪಾತ್ರೆ ಬೇಕು.
Synonyms : ಚಪ್ಪಟೆಯಾದ, ಚಪ್ಪಟೆಯಾದಂತ, ಚಪ್ಪಟೆಯಾದಂತಹ, ಸಮತಲವಾದಂತ, ಸಮತಲವಾದಂತಹ
Translation in other languages :
Meaning : ಯಾವುದು ಸಮತಲವಾಗಿದೆಯೋ
Example :
ಅವನು ಸಮತಲವಾದ ಹಲಗೆಯ ಮೇಲೆ ಏನ್ನನ್ನೋ ಬರೆಯುತ್ತಿದ್ದಾನೆ.
Synonyms : ಸಮತಲವಾದಂತ, ಸಮತಲವಾದಂತಹ
Translation in other languages :