Subscribe
URL of the page has been copied to clipboard.
Meaning : ಭೂಮಿಯ ಮೇಲ್ಮೈ ಸಮತಲವಾಗಿದೆ
Example : ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
Synonyms : ಬಯಲು, ಮೈದಾನ, ಸಮತಟ್ಟಾದ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
Translation in other languages :हिन्दी English
वह भूमि जिसकी सतह बराबर हो।
A level tract of land.
Meaning : ಉದ್ದವಾದ-ಅಗಲವಾದ ಸಮತಲವಾದ ಭೂಮಿ
Example : ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ.
Synonyms : ಫೀಲ್ಡ್, ಬಯಲು, ಬೈಲು, ಮೈದಾನ
Install App