Copy page URL Share on Twitter Share on WhatsApp Share on Facebook
Get it on Google Play
Meaning of word ಸಮತಟ್ಟಾದ ಭೂಮಿ from ಕನ್ನಡ dictionary with examples, synonyms and antonyms.

Meaning : ಭೂಮಿಯ ಮೇಲ್ಮೈ ಸಮತಲವಾಗಿದೆ

Example : ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.

Synonyms : ಬಯಲು, ಮೈದಾನ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ


Translation in other languages :

वह भूमि जिसकी सतह बराबर हो।

समतल भूमि में खेती करना आसान होता है।
अटवी, मैदान, सपाट जमीन, सपाट भूमि, समतल भूमि, समभूमि, समस्थल

A level tract of land.

The salt flats of Utah.
flat

Meaning : ಬೆಟ್ಟದ ಮೇಲ್ಭಾಗದ ಸಮತಟ್ಟಾದ ಭೂಮಿ

Example : ಕೆಲವು ಬೆಟ್ಟಗುಡ್ಡದ ನಿವಾಸಿಗಳು ಮಟ್ಟವಾದ ಜಾಗದಲ್ಲಿ ಬಂದು ವಾಸ ಮಾಡುತ್ತಾರೆ.

Synonyms : ಮಟ್ಟಮಾಡಿದ ನೆಲ, ಮಟ್ಟವಾದ ಜಾಗ, ಸಮತಟ್ಟಾದ ಜಾಗ


Translation in other languages :

पहाड़ के ऊपर की समतल भूमि।

कुछ पहाड़ी लोग इस अधित्यका पर निवास करते हैं।
अधित्यका, प्रस्थ