Meaning : ಮನಸ್ಸಿನ ಪ್ರಶಾಂತ ಸ್ಥಿತಿ ಅಥವಾ ಸ್ಥಿರವಾದ ಮನಸ್ಸಿನ ಭಾವ
Example :
ಅಂತಹ ಕಠಿಣ ಕೆಲಸವನ್ನು ಮಾಡಲು ಸಮಚಿತ್ತತೆ ಇರಬೇಕಾಗುತ್ತದೆ.
Synonyms : ಚಿತ್ತಸ್ವಾಸ್ಥ್ಯ, ಪ್ರಶಾಂತತೆಯ ಭಾವ, ಮನಸ್ಸಮಾಧಾನ
Translation in other languages :
स्थिरचित्त या गंभीर होने की अवस्था या भाव।
कोई भी कार्य गंभीरता से करें।A manner that is serious and solemn.
graveness, gravity, soberness, sobriety, somberness, sombreness