Copy page URL Share on Twitter Share on WhatsApp Share on Facebook
Get it on Google Play
Meaning of word ಸಭಾಪತಿ from ಕನ್ನಡ dictionary with examples, synonyms and antonyms.

ಸಭಾಪತಿ   ನಾಮಪದ

Meaning : ಯಾವುದೇ ಸಂಸ್ಥೆ, ಸಂಘ, ರಾಜ್ಯ, ದೇಶ ಮೊದಲಾದವುಗಳ ಖಾಯಂ ಅಥವಾ ಚುನಾಯಿತ ಅಧ್ಯಕ್ಷ

Example : ಸಭಾಪತಿ ಅವರು ಸಭೆಗೆ ಸ್ವಾಗತ ಭಾಷಣ ಮಾಡಿದರು.

Synonyms : ಸಭಾಧ್ಯಕ್ಷ


Translation in other languages :

सभा का प्रधान।

सभापति के स्वागत भाषण के बाद सभा की कार्यवाही शुरू हुई।
चेयरमैन, बालानशीन, सदर, सभाध्यक्ष, सभापति

The officer who presides at the meetings of an organization.

Address your remarks to the chairperson.
chair, chairman, chairperson, chairwoman, president

Meaning : ಅವರು ಯಾವುದೇ ಸಭೆ ಅಥವಾ ಸಂಸ್ಥೆಯಲ್ಲಿ ಪ್ರಧಾನವಾಗಿರುವುದು

Example : ಪಂಡಿತ್ ರಾಮಾನುಜ ಅವರನ್ನು ಸರ್ವಸಮ್ಮತದಿಂದ ಈ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

Synonyms : ಅಧ್ಯಕ್ಷ, ಚೇರಮೆನ್ನು


Translation in other languages :

वह जो किसी सभा या संस्था आदि का प्रधान हो।

पंडित रामानुज को सर्वसम्मति से इस संस्था का अध्यक्ष चुना गया।
अधिष्ठाता, अध्यक्ष, चेयरमैन

An executive officer of a firm or corporation.

president