Copy page URL Share on Twitter Share on WhatsApp Share on Facebook
Get it on Google Play
Meaning of word ಸಭಾ-ಮಂಟಪ from ಕನ್ನಡ dictionary with examples, synonyms and antonyms.

ಸಭಾ-ಮಂಟಪ   ನಾಮಪದ

Meaning : ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು

Example : ಈ ದೇವಾಲಯದ ಹೊರ ಪ್ರಾಗಣ ತುಂಬಾ ಚಿಕ್ಕದಾಗಿದೆ

Synonyms : ಸಭಾ ಮಂಟಪ, ಹೊರ ಪ್ರಾಗಣ


Translation in other languages :

देव मंदिरों में गर्भगृह के सामने का वह स्थान जहाँ भक्त लोग बैठकर भजन,कीर्तन आदि करते हैं।

इस मंदिर का सभामंडप बहुत छोटा है।
जगमोहन, सभा मंडप, सभा मण्डप, सभा-मंडप, सभा-मण्डप, सभामंडप, सभामण्डप

A hall where many people can congregate.

assembly hall

Meaning : ಒಂದು ಸ್ಥಾಳದಲ್ಲಿ ಯಾವುದೇ ಸಭೆ ಅಥವಾ ಸಮಾಜ ಒಂದು ಕಡೆ ಸೇರುವರು

Example : ಸಭಾಮಂಟಪದಲ್ಲಿ ಒಬ್ಬರಿಗಿಂತ ಒಬ್ಬರು ವಿದ್ವಾಂಸರು ಇದ್ದರು

Synonyms : ಸಭಾ ಮಂಟಪ, ಸಭಾಮಂಟಪ


Translation in other languages :

वह स्थान जहाँ कोई सभा या समाज एकत्र होता है।

सभामंडप में एक से एक विद्वान बैठे हुए थे।
सभा मंडप, सभा मण्डप, सभा-मंडप, सभा-मण्डप, सभामंडप, सभामण्डप

A hall where many people can congregate.

assembly hall