Copy page URL Share on Twitter Share on WhatsApp Share on Facebook
Get it on Google Play
Meaning of word ಸಭಾ ಭವನ from ಕನ್ನಡ dictionary with examples, synonyms and antonyms.

ಸಭಾ ಭವನ   ನಾಮಪದ

Meaning : ಸಭೆಗಳನ್ನು ನಡೆಸಬಹುದಾದಂತಹ ದೊಡ್ಡ ಕೊಠಡಿ ಅಥವಾ ಹಜಾರ

Example : ಸಭಾಗೃಹದಲ್ಲಿ ಜನ ಕಿಕ್ಕಿರಿದು ತುಂಬಿದ್ದಾರೆ

Synonyms : ಸಭಾಗೃಹ


Translation in other languages :

वह घर जिसमें कोई सभा होती हो।

सभागृह लोगों से ठसाठस भरा हुआ था।
चेंबर, चेम्बर, सभा भवन, सभागार, सभागृह

A large building for meetings or entertainment.

hall

Meaning : ಬಹುಜನರು ಒಂದೆಡೆ ಕೂತು ಏನನ್ನಾದರೂ ಕೇಳಿಸಿಕೊಳ್ಳಲು ಅಥವಾ ಯಾವುದಾದರೂ ನಿರ್ದಿಷ್ಟ ಕೆಲಸ ಮಾಡಲು ಅವಕಾಶವಿರುವ ವಿಶಾಲವಾದ ಕಟ್ಟಡ

Example : ನೇತಾಜಿಯವರು ಸಭಾ_ಭವನದಲ್ಲಿ ಉಪನ್ಯಾಸ ನೀಡುತ್ತಿದ್ದರು.

Synonyms : ಸಭಾ ಮಂದಿರ


Translation in other languages :

बड़े आदमियों के मकान में वह बड़ा कमरा या बैठक जिसमें आने-जानेवाले लोग बैठते हैं।

नेताजी बैठक घर में बैठकर लोगों की बात सुन रहे थे।
दरीख़ाना, दरीखाना, बैठक घर

A formal room where visitors can be received and entertained.

drawing room, withdrawing room