Meaning : ಪಂದ್ಯದಲ್ಲಿ ಸಫಲತೆ ಪಡೆಯುವುದು
Example :
ಮಂಜುಳ ರಾಜ್ಯ ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಗೆದ್ದಳು
Synonyms : ಗೆಲ್ಲು
Translation in other languages :
प्रतियोगिता आदि में सफलता प्राप्त करना।
मंजुल ने राज्य स्तरीय वादविवाद प्रतियोगिता जीती।Meaning : ಯಾವುದೇ ಕೆಲಸವನ್ನು ಮಾಡವ ಪ್ರಕ್ರಿಯೆ
Example :
ಅವನು ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿ ಹೋಗುವುದರಲ್ಲಿ ಸಫಲನಾದ.
Synonyms : ಯಶಸ್ವಿಯಾಗು, ಸಫಲತೆ ಹೊಂದು
Translation in other languages :