Copy page URL Share on Twitter Share on WhatsApp Share on Facebook
Get it on Google Play
Meaning of word ಸನಾದಿ from ಕನ್ನಡ dictionary with examples, synonyms and antonyms.

ಸನಾದಿ   ನಾಮಪದ

Meaning : ಕೊಳಲಿನ ಆಕಾರದ ಬಾಯಿಯಿಂದ ನುಡಿಸುವಂತಹ ಒಂದು ವಾದ್ಯ

Example : ವರನ ಮೆರವಣಿಗೆ ಬಾಗಿಲಿಗೆ ಬರುತ್ತಿದ್ದ ಹಾಗೆಯೇ ಸನಾದಿಯ ಶಬ್ದ ಕೇಳಿಸಿತು.

Synonyms : ತುತ್ತೂರಿ, ನಾದಸ್ವರ


Translation in other languages :

अलगोजे के आकार का मुँह से फूँककर बजाया जाने वाला बाजा।

बारात के दरवाज़े पर आते ही शहनाई की आवाज़ गूँजने लगी।
नफ़ीरी, नफीरी, रोशनचौकी, शहनाई