Copy page URL Share on Twitter Share on WhatsApp Share on Facebook
Get it on Google Play
Meaning of word ಸದ್ದು ಮಾಡು from ಕನ್ನಡ dictionary with examples, synonyms and antonyms.

ಸದ್ದು ಮಾಡು   ಕ್ರಿಯಾಪದ

Meaning : ಯಾವುದೋ ವಸ್ತುವಿನಿಂದ ಶಬ್ದ ಉತ್ಪನ್ನವಾಗುವಂತೆ ಮಾಡುವ ಪ್ರಕ್ರಿಯೆ

Example : ರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ದೇವಾಲಯದ ಗಂಟೆ ಡಣ್ ಡಣ್ ಎಂದು ಶಬ್ದ ಮಾಡುತ್ತಿತ್ತು.

Synonyms : ಶಬ್ದ ಮಾಡು, ಶಬ್ದಮಾಡು, ಸದ್ದುಮಾಡು


Translation in other languages :

किसी वस्तु का शब्द उत्पन्न करना या निकालना।

रात के तीन बजे ही मंदिर का घंटा टन टन बोलने लगा।
आवाज करना, आवाज़ करना, बोलना, शब्द करना

Make a characteristic or natural sound.

The drums spoke.
speak

Meaning : ಯಾವುದೇ ತರಹದ ಪ್ರಾಣಿ ಅಥವಾ ಪಕ್ಷಿಯ ಬಾಯಿಯಿಂದ ಧ್ವನಿ ಬರುವ ಪ್ರಕ್ರಿಯೆ

Example : ಪ್ರಾಯಶಃ ಬೆಳಗಿನ ಜಾವದಲ್ಲಿ ಹಕ್ಕಿಗಳು ಶಬ್ದ ಮಾಡುತ್ತದೆ.

Synonyms : ಶಬ್ದ ಮಾಡು, ಸದ್ದು-ಮಾಡು


Translation in other languages :

किसी भी जंतु का मुँह से ध्वनि निकालना।

प्रातः काल पक्षी बोलते हैं।
आवाज करना, आवाज़ करना, बोलना