Copy page URL Share on Twitter Share on WhatsApp Share on Facebook
Get it on Google Play
Meaning of word ಸದಾಚಾರಿ from ಕನ್ನಡ dictionary with examples, synonyms and antonyms.

ಸದಾಚಾರಿ   ಗುಣವಾಚಕ

Meaning : ಒಳ್ಳೆಯ ನಡತೆಯುಳ್ಳವಂತಹ

Example : ಸಚ್ಚರಿತ್ರ ವ್ಯಕ್ತಿ ಸಮಾಜಕ್ಕೆ ಒಂದು ಕೊಡುಗೆಯಾಗಿರುತ್ತಾರೆ.

Synonyms : ಶಿಷ್ಟಾಚಾರಿ, ಶಿಷ್ಟಾಚಾರಿಯಾದ, ಶಿಷ್ಟಾಚಾರಿಯಾದಂತ, ಶಿಷ್ಟಾಚಾರಿಯಾದಂತಹ, ಸಚ್ಚರಿತ್ರ, ಸಚ್ಚರಿತ್ರವಾದ, ಸಚ್ಚರಿತ್ರವಾದಂತ, ಸಚ್ಚರಿತ್ರವಾದಂತಹ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ


Translation in other languages :

अच्छे चरित्र या चाल-चलनवाला।

सच्चरित्र व्यक्ति ही समाज के सच्चे कर्णधार होते हैं।
अनूचान, आचारवान, चरित्रवान, नेकचलन, शिष्टाचारी, सच्चरित्र, सदाचारी, सुशील

Morally excellent.

virtuous

Meaning : ಒಳ್ಳೆಯ ನಡವಳಿಕೆ ಅಥವಾ ಗುಣಪೂರಿತ ನಡವಳಿಕೆ ತೋರಿಸುವಂತಹ

Example : ಸದ್ಗುಣಿ ವ್ಯಕ್ತಿ ತನ್ನ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

Synonyms : ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸದ್ವ್ಯವಹಾರಿ, ಸದ್ವ್ಯವಹಾರಿಯಾದ, ಸದ್ವ್ಯವಹಾರಿಯಾದಂತ, ಸದ್ವ್ಯವಹಾರಿಯಾದಂತಹ


Translation in other languages :

जो सद्व्यवहार करता हो।

सद्व्यवहारी व्यक्ति अपने व्यवहार द्वारा सबके प्रसंशा का पात्र बन जाता है।
सद्व्यवहारी