Meaning : ಯಾವುದೇ ಸಮೂಹ ಅಥವಾ ಗುಂಪಿನಲ್ಲಿ ಅದರ ನಿಯಮಾನುಸಾರ ಒಪ್ಪಿ ಸೇರುವುದು ಅದರಲ್ಲಿ ಒಬ್ಬ ಪಾಲುದಾರ ಅಥವಾ ಸಮಾನಾಸಕ್ತವಾಗುವುದು
Example :
ಗಂಗಾದರನು ಈಗ ಸಾಹಿತ್ಯ ಅಕಾಡೆಮಿಯ ಸದಸ್ಯ.
Synonyms : ಮೆಂಬರ್
Translation in other languages :
The state of being a member.
membershipMeaning : ಸಭೆ ಅಥವಾ ಸಮಾಜದಲ್ಲಿ ಒಂದಾಗುವ ವ್ಯಕ್ತಿ
Example :
ಅವನು ಹಲವಾರು ಸಂಸ್ಥೆಯಲ್ಲಿ ಸದಸ್ಯನಾಗಿದ.
Synonyms : ಅಧಿಪತಿ, ಅಧ್ಯಕ್ಷ, ಸಭಾಸದ
Translation in other languages :
One of the persons who compose a social group (especially individuals who have joined and participate in a group organization).
Only members will be admitted.Meaning : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ
Example :
ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
Synonyms : ಆಡಳಿತಗಾರ, ನಿರ್ದೇಶಕರು, ಮೇಲ್ವಿಚಾರಕ, ವ್ಯವಸ್ಥಾಪಕ
Translation in other languages :