Copy page URL Share on Twitter Share on WhatsApp Share on Facebook
Get it on Google Play
Meaning of word ಸತ್ವರಹಿತವಾದ from ಕನ್ನಡ dictionary with examples, synonyms and antonyms.

ಸತ್ವರಹಿತವಾದ   ಗುಣವಾಚಕ

Meaning : ಸತ್ವದಿಂದ ರಹಿತವಾದ

Example : ಹೂವು ಕಳೆಗುಂದಿ ಸತ್ವಹೀನವಾಗಿದೆ.

Synonyms : ನಿಸತ್ವವಾದ, ನಿಸತ್ವವಾದಂತ, ನಿಸತ್ವವಾದಂತಹ, ಸತ್ವರಹಿತ, ಸತ್ವರಹಿತವಾದಂತ, ಸತ್ವರಹಿತವಾದಂತಹ, ಸತ್ವಹೀನ, ಸತ್ವಹೀನವಾದ, ಸತ್ವಹೀನವಾದಂತ, ಸತ್ವಹೀನವಾದಂತಹ


Translation in other languages :

सत्व से रहित।

पुष्प मुरझा कर सत्वहीन हो चुके हैं।
निःसत्व, मरायल, सत्वहीन