Copy page URL Share on Twitter Share on WhatsApp Share on Facebook
Get it on Google Play
Meaning of word ಸತ್ಯಯುಗ from ಕನ್ನಡ dictionary with examples, synonyms and antonyms.

ಸತ್ಯಯುಗ   ನಾಮಪದ

Meaning : ಪುರಾಣಗಳ ಅನುಸಾರವಾಗಿ ನಾಲ್ಕು ಯುಗದಲ್ಲಿ ಮೊದಲನೆಯ ಯುಗ ತುಂಬಾ ಒಳ್ಳೆಯದೆಂದು ನಂಬುವರು

Example : ಸತ್ಯವಾದಿ ರಾಜ ಹರಿಶ್ಚಂದ್ರನು ಸತ್ಯಯುಗದಲ್ಲಿ ಜನಿಸಿದ್ದನು.

Synonyms : ಧರ್ಮಯುಗ, ಸತ್ಯ


Translation in other languages :

पुराणों के अनुसार चार युगों में से पहला जो सबसे अच्छा माना गया है।

सत्यवादी राजा हरिश्चंद्र सतयुग में पैदा हुए थे।
धर्मयुग, सतजुग, सतयुग, सत्ययुग