Copy page URL Share on Twitter Share on WhatsApp Share on Facebook
Get it on Google Play
Meaning of word ಸತ್ಯ from ಕನ್ನಡ dictionary with examples, synonyms and antonyms.

ಸತ್ಯ   ನಾಮಪದ

Meaning : ಸತ್ಯ, ನಿಷ್ಠೆ ಮತ್ತು ನಿಯತ್ತಿನಿಂದ ಕೆಲಸ ಮಾಡುವುದು

Example : ಜಗತ್ತಿನಲ್ಲಿ ಇಂದು ಪ್ರಾಮಾಣಿಕತೆಗೆ ಯಾವ ಬೆಲೆಯು ಇಲ್ಲ.

Synonyms : ನಿಯತ್ತು, ನಿಷ್ಠೆ, ನ್ಯಾಯಪರ, ಪ್ರಾಮಾಣಿಕತೆ


Translation in other languages :

चित्त की सद्वृत्ति या अच्छी नीयत।

दुनिया में आजकल ईमान की कोई कीमत नहीं रह गई है।
ईमान

Moral soundness.

He expects to find in us the common honesty and integrity of men of business.
They admired his scrupulous professional integrity.
integrity

Meaning : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ

Example : ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.

Synonyms : ನಿಜ, ನೈಜ, ಯಥಾರ್ಥತೆ, ವಾಸ್ತವಿಕ ಸಂಗತಿ


Translation in other languages :

वह जो न्यायसंगत, उचित और धर्म से संबंधित हो।

सत्य की रक्षा में उन्होंने अपनी जान गँवा दी।
अवितथ, ऋत, तहक़ीक़, तहकीक, पूत, यथार्थ, सच, सत्त, सत्य, साँच, सांच

A fact that has been verified.

At last he knew the truth.
The truth is that he didn't want to do it.
truth

Meaning : ಪುರಾಣಗಳ ಅನುಸಾರವಾಗಿ ನಾಲ್ಕು ಯುಗದಲ್ಲಿ ಮೊದಲನೆಯ ಯುಗ ತುಂಬಾ ಒಳ್ಳೆಯದೆಂದು ನಂಬುವರು

Example : ಸತ್ಯವಾದಿ ರಾಜ ಹರಿಶ್ಚಂದ್ರನು ಸತ್ಯಯುಗದಲ್ಲಿ ಜನಿಸಿದ್ದನು.

Synonyms : ಧರ್ಮಯುಗ, ಸತ್ಯಯುಗ


Translation in other languages :

पुराणों के अनुसार चार युगों में से पहला जो सबसे अच्छा माना गया है।

सत्यवादी राजा हरिश्चंद्र सतयुग में पैदा हुए थे।
धर्मयुग, सतजुग, सतयुग, सत्ययुग

Meaning : ಸತ್ಯ ಇರುವ ಅವಸ್ಥೆ ಅಥವಾ ಭಾವ

Example : ಈ ಮಾತಿನಲ್ಲಿ ಸತ್ಯವಿದೆ

Synonyms : ನಿಜ, ಹುರುಳು


Translation in other languages :

Conformity to reality or actuality.

They debated the truth of the proposition.
The situation brought home to us the blunt truth of the military threat.
He was famous for the truth of his portraits.
He turned to religion in his search for eternal verities.
the true, trueness, truth, verity

Meaning : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ

Example : ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.

Synonyms : ಅಂತರ್ಯಾಮಿ, ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರು, ದೇವರುಷಿ, ದೇವಾಧಿದೇವ, ದೈವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಬ್ರಹ್ಮ, ಪರಮ, ಪರಮ ಪುರುಷ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸರ್ವೋತ್ತಮ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ


Translation in other languages :

सहृदय, धर्मी और सदा दूसरों की सहायता करने वाला व्यक्ति।

महात्मा गाँधी देवता थे।
देवता

A man of such superior qualities that he seems like a deity to other people.

He was a god among men.
god

ಸತ್ಯ   ಗುಣವಾಚಕ

Meaning : ಇದ್ದ ಹಾಗೆ ಅಥವಾ ಯಾವುದೋ ಪ್ರಕಾರ ನಾಟಕೀಯವಲ್ಲದ ಅಥವಾ ಮುಚ್ಚಿಟ್ಟಿಲ್ಲದ

Example : ಸಾಕ್ಷಿದಾರ ಹೆದರಿ ಸತ್ಯವನ್ನು ಹೇಳಲಿಲ್ಲ.

Synonyms : ನಿಜ


Translation in other languages :

जैसा हो वैसा या जिसमें किसी प्रकार का बनावटीपन या छुपाव न हो।

गवाह ने डर के मारे सत्य बयान नहीं दिया।
अवदात, ऋत, ठीक, यथार्थ, सच, सच्चा, सत्य, सही, साँचा, सांचा

Meaning : ಯಾರು ನಕಲೀ ಅಥವಾ ಕ್ರತ್ರಿಯನಲ್ಲವೋ

Example : ಅವನು ಭಾರತ ಮಾತೆಯ ನಿಜವಾದ ಸುಪುತ್ರನಾಗಿದ್ದಾನೆ.

Synonyms : ನಿಜವಾದ, ನಿಜವಾದಂತ, ನಿಜವಾದಂತಹ, ಸತ್ಯವಾದ


Translation in other languages :

जो झूठा या बनावटी न हो।

वह भारत माँ का सच्चा सपूत है।
अव्याहत, असल, असली, सच्चा

Expressing or given to expressing the truth.

A true statement.
Gave truthful testimony.
A truthful person.
true, truthful

ಸತ್ಯ   ಕ್ರಿಯಾವಿಶೇಷಣ

Meaning : ಸತ್ಯದೊಂದಿಗೆ

Example : ನಿಜ ಹೇಳು ನೆನ್ನೆ ಏನಾಯಿತು?

Synonyms : ನಿಜ, ನಿಜವಾಗಿ, ಸತ್ಯದೊಂದಿಗೆ, ಸತ್ಯವಾಗಿ


Translation in other languages :

सच्चाई के साथ।

सच-सच बताओ कि कल क्या हुआ?
ईमानदारी से, सच-सच, सच्चाई से

With truth.

I told him truthfully that I had just returned from my vacation.
He answered the question as truthfully as he could.
truthfully