Copy page URL Share on Twitter Share on WhatsApp Share on Facebook
Get it on Google Play
Meaning of word ಸತ್ತು ಹೋಗು from ಕನ್ನಡ dictionary with examples, synonyms and antonyms.

ಸತ್ತು ಹೋಗು   ಕ್ರಿಯಾಪದ

Meaning : ಮೃತ್ಯು ಪ್ರಾಪ್ತವಾಗುವುದು ಅಥವಾ ಶರೀರದಿಂದ ಪ್ರಾಣ ಹೋಗುವ ಕ್ರಿಯೆ

Example : ದುರ್ಗಘಟನೆಗೆ ಬಲಿಯಾದ ವ್ಯಕ್ತಿ ಇಂದು ಬೆಳಗ್ಗೆ ಸತ್ತು ಹೋದನು.

Synonyms : ಜೀವ ಹೊರಟು ಹೋಗು, ಪ್ರಾಣ ಹೊರಟು ಹೋಗು, ಸಾವಿಗೀಡಾಗು


Translation in other languages :

Pass from physical life and lose all bodily attributes and functions necessary to sustain life.

She died from cancer.
The children perished in the fire.
The patient went peacefully.
The old guy kicked the bucket at the age of 102.
buy the farm, cash in one's chips, choke, conk, croak, decease, die, drop dead, exit, expire, give-up the ghost, go, kick the bucket, pass, pass away, perish, pop off, snuff it

Meaning : ಸಾಯುವ ಅಥವಾ ಕಷ್ಟ ಕೊಡುವಂತಹ

Example : ಹಗಲು-ರಾತ್ರಿ ಯಾವ ತಮ್ಮನ ಏಳಿಗೆಗಾಗಿ ಅಂಬಲಿಸುತ್ತಿದ್ದಳೋ ಅವನು ಸತ್ತು ಹೋದನು.

Synonyms : ಸಾಯಿ, ಸಾಯು


Translation in other languages :

मरने का सा कष्ट उठाना।

वह दिन-रात अपने जिस भाई के परवरिश के लिए मरती रही, उसी भाई ने उससे मुँह मोड़ लिया।
मरना

Suffer or face the pain of death.

Martyrs may die every day for their faith.
die

Meaning : ಯಾವುದೋ ಮನಸ್ಥಿತಿ, ಇಚ್ಛೆ ಅಥವಾ ಬಯಕೆ ಪೂರ್ತಿಯಾಗಿ ಇಲ್ಲವಾಗುವ ಪ್ರಕ್ರಿಯೆ

Example : ಪದೇ ಪದೇ ಚಹಾ ಕುಡಿಯುತ್ತಿದ್ದರಿಂದ ನನ್ನ ಹಸಿವು ಸತ್ತು ಹೋಯಿತು.

Synonyms : ಸಾಯಿ, ಸಾಯು


Translation in other languages :

किसी मनोवेग, इच्छा आदि का दबकर नहीं के बराबर होना।

बार-बार चाय पीने से मेरी भूख मर गई।
मरना

Disappear or come to an end.

Their anger died.
My secret will die with me!.
die