Meaning : ಸತ್ತು ಹೋದ ವ್ಯಕ್ತಿ
Example :
ಸತ್ತ ವ್ಯಕ್ತಿಯ ಶರೀರದ ಮೇಲೆ ಹಲವಾರು ಕಡೆಯಲ್ಲಿ ಗುಂಡು ತಾಕಿದ ಗುರುತುಗಳು ಇದೆ.
Synonyms : ಜೀವ ಹೋದ ವ್ಯಕ್ತಿ, ತೀರಿಹೋದ ವ್ಯಕ್ತಿ, ನಿಧನ ಹೊಂದಿದ ವ್ಯಕ್ತಿ, ಮಡಿದ ವ್ಯಕ್ತಿ, ಮೃತ ವ್ಯಕ್ತಿ, ಸತ್ತುಹೋದ ವ್ಯಕ್ತಿ
Translation in other languages :
Meaning : ಯಾರೋ ಒಬ್ಬರನ್ನು ಹೊಡೆದು ಸಾಯಿಸಿರುವುದು
Example :
ಸತ್ತ ವ್ಯಕ್ತಿಯನ್ನು ಪೊಲೀಸರು ಅವರ ಮನೆಯವರಿಗೆ ತಂದು ಒಪ್ಪಿಸಿದರು.
Synonyms : ಕೊಲೆಯಾದ ವ್ಯಕ್ತಿ, ಹತ್ಯಯಾದ ವ್ಯಕ್ತಿ
Translation in other languages :