Meaning : ಪತಿಯ ಶವದ ಜೊತಯಲ್ಲಿಯೇ ಪತ್ನಿಯು ಚಿತೆಯನ್ನೇರಿ ಪ್ರಾಣವನ್ನು ನೀಡುವುದು
Example :
ರಾಜ ರಾಮ ಮೋಹನ ರಾಯ ಸತಿಸಹಗಮನದ ಕಟ್ಟಾ ವಿರೋಧಿ.
Synonyms : ಸತಿಹೋಗುವಿಕೆ, ಸಹಗಮನ
Translation in other languages :
The act of a Hindu widow willingly cremating herself on the funeral pyre of her dead husband.
suttee