Copy page URL Share on Twitter Share on WhatsApp Share on Facebook
Get it on Google Play
Meaning of word ಸಣ್ಣ-ಬುಟ್ಟಿ from ಕನ್ನಡ dictionary with examples, synonyms and antonyms.

ಸಣ್ಣ-ಬುಟ್ಟಿ   ನಾಮಪದ

Meaning : ಬಿದಿರಿನಿಂದ ಮಾಡಿದ ಚಿಕ್ಕದಾದ, ಗೋಲಾಕಾರದ ಪಾತ್ರೆ

Example : ಅವಳು ತಲೆಯ ಮೇಲೆ ಸಣ್ಣ ಬುಟ್ಟಿಯನ್ನು ಇಟ್ಟುಕೊಂಡು ತರಕಾರಿಯನ್ನು ಮಾರುತ್ತಿದ್ದಾಳೆ.

Synonyms : ಗೂಡೆ, ಸಣ್ಣ ಬುಟ್ಟಿ, ಸಣ್ಣ ಮಕ್ಕರಿ, ಸಣ್ಣ-ಮಕ್ಕರಿ, ಸಣ್ಣಬುಟ್ಟಿ, ಸಣ್ಣಮಕ್ಕರಿ


Translation in other languages :

बाँस या पतली टहनियों का बना हुआ छोटा,गोल और गहरा बरतन।

वह सिर पर टोकरी लेकर सब्ज़ी बेच रहा है।
खाँची, छाबड़ी, झाबी, टोकरी

A container that is usually woven and has handles.

basket, handbasket