Copy page URL Share on Twitter Share on WhatsApp Share on Facebook
Get it on Google Play
Meaning of word ಸಣ್ಣ-ಚುಕ್ಕೆ from ಕನ್ನಡ dictionary with examples, synonyms and antonyms.

ಸಣ್ಣ-ಚುಕ್ಕೆ   ನಾಮಪದ

Meaning : ಯಾವುದಾದರು ವಸ್ತುವಿನ ಮೇಲೆ ಮಾಡಿರುವಂತಹ ಅಥವಾ ಇರುವಂತಹ ಚಿಕ್ಕದಾದ ಗೋಲಾಕಾರದ ಚಿಹ್ನೆ

Example : ಈ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಸಣ್ಣ ಚುಕ್ಕೆಗಳು ಚೆನ್ನಾಗಿ ಕಾಣಿಸುತ್ತಿದೆ.

Synonyms : ಬಿಂದು, ಬೊಟ್ಟು, ಸಣ್ಣ ಚುಕ್ಕೆ, ಸಣ್ಣಚುಕ್ಕೆ


Translation in other languages :

किसी वस्तु पर बना या पड़ा हुआ छोटा गोल चिन्ह।

इस कपड़े पर की रंगीन बुँदकियाँ अच्छी लग रही हैं।
बुँदकी

A very small circular shape.

A row of points.
Draw lines between the dots.
dot, point