Copy page URL Share on Twitter Share on WhatsApp Share on Facebook
Get it on Google Play
Meaning of word ಸಣ್ಣ ಚುಕ್ಕೆ from ಕನ್ನಡ dictionary with examples, synonyms and antonyms.

ಸಣ್ಣ ಚುಕ್ಕೆ   ನಾಮಪದ

Meaning : ಯಾವುದಾದರು ವಸ್ತುವಿನ ಮೇಲೆ ಮಾಡಿರುವಂತಹ ಅಥವಾ ಇರುವಂತಹ ಚಿಕ್ಕದಾದ ಗೋಲಾಕಾರದ ಚಿಹ್ನೆ

Example : ಈ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಸಣ್ಣ ಚುಕ್ಕೆಗಳು ಚೆನ್ನಾಗಿ ಕಾಣಿಸುತ್ತಿದೆ.

Synonyms : ಬಿಂದು, ಬೊಟ್ಟು, ಸಣ್ಣ-ಚುಕ್ಕೆ, ಸಣ್ಣಚುಕ್ಕೆ


Translation in other languages :

किसी वस्तु पर बना या पड़ा हुआ छोटा गोल चिन्ह।

इस कपड़े पर की रंगीन बुँदकियाँ अच्छी लग रही हैं।
बुँदकी

A very small circular shape.

A row of points.
Draw lines between the dots.
dot, point