Subscribe
URL of the page has been copied to clipboard.
Meaning : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ
Example : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.
Synonyms : ಸಡಿಲ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ
Translation in other languages :हिन्दी English
जो अच्छी तरह से जकड़ा, बँधा या लगा न हो।
Not firmly placed or set or fastened.
Meaning : ಬಿಗಿತ ತಪ್ಪಿ ಹೋದಂತಹ ಇಲ್ಲವೇ ಕಟ್ಟು ಬಿಗಿಯಿಲ್ಲದಂತಹ
Example : ಈ ಹಗ್ಗ ಸಡಿಲವಾಗಿದೆ.
Synonyms : ಬಿಗಿಯಿಲ್ಲದ, ಬಿಗಿಯಿಲ್ಲದಂತ, ಬಿಗಿಯಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ
जो कसा या तना न हो।
(of textures) full of small openings or gaps.
Install App