Copy page URL Share on Twitter Share on WhatsApp Share on Facebook
Get it on Google Play
Meaning of word ಸಡಿಲವಾದ from ಕನ್ನಡ dictionary with examples, synonyms and antonyms.

ಸಡಿಲವಾದ   ಗುಣವಾಚಕ

Meaning : ಯಾವುದು ಸಡಿಲವಾಗಿದೆಯೋ ಅಥವಾ ದೊಗಳೆಯಾಗಿದೆಯೋ

Example : ಮೋಹನನು ಸಡಿಲವಾದ ಬಟ್ಟೆಯನ್ನು ಧರಿಸುತ್ತಾನೆ.

Synonyms : ದೊಗಲೆ, ದೊಗಲೆಯಾದ, ದೊಗಲೆಯಾದಂತ, ದೊಗಲೆಯಾದಂತಹ, ದೊಗಳೆ, ದೊಗಳೆಯಾದ, ದೊಗಳೆಯಾದಂತ, ದೊಗಳೆಯಾದಂತಹ, ಬಿಗಿಯಾಗಿಲ್ಲದ, ಬಿಗಿಯಾಗಿಲ್ಲದಂತ, ಬಿಗಿಯಾಗಿಲ್ಲದಂತಹ, ಸಡಿಲವಾದಂತ, ಸಡಿಲವಾದಂತಹ


Translation in other languages :

जो चुस्त, तंग या कसा हुआ न हो।

मोहन ढीले कपड़े पहनता है।
ढीला, ढीला-ढाला

Meaning : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ

Example : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.

Synonyms : ಸಡಿಲ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ, ಸಡಿಲಾದಂತಹ


Translation in other languages :

जो अच्छी तरह से जकड़ा, बँधा या लगा न हो।

इस डब्बे का ढक्कन ढीला है।
श्याम पेचकस से ढीले स्क्रू को कस रहा है।
ढीला, ढीला-ढाला

Not firmly placed or set or fastened.

unfixed

Meaning : ಗಟ್ಟಿ ಅಥವಾ ದೃಢವಾಗಿಲ್ಲದ್ದು

Example : ವಯಸ್ಸಾದ ಮೇಲೆ ಶರೀರವು ಜೋತುಬೀಳುತ್ತದೆ.

Synonyms : ಜೋತುಬಿದ್ದಿರುವ, ಜೋತುಬಿದ್ದಿರುವಂತ, ಜೋತುಬಿದ್ದಿರುವಂತಹ, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ದೃಢವಲ್ಲದ, ದೃಢವಲ್ಲದಂತ, ದೃಢವಲ್ಲದಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ, ಸಡಿಲವಾದಂತ, ಸಡಿಲವಾದಂತಹ


Translation in other languages :

जो दृढ़ता से बँधा, जकड़ा या कसा न हो।

बुढ़ापे में शरीर ढीला पड़ जाता है।
ढीला, ढीला-ढाला, शिथिल

Meaning : ತನ್ನ ಸ್ಥಾನ, ನಿರ್ಧಾರ, ತತ್ವ ಸಿದ್ದಾಂತ ಮುಂತಾದವುಗಳಲ್ಲಿ ಸಡಿಲವಾಗುವುದು

Example : ಅವನು ತನ್ನ ಸ್ವಂತದ ನಿರ್ಧಾರದಲ್ಲಿ ವಿಚಲಿತವಾಗಿದ್ದಾನೆ.

Synonyms : ಅಭದ್ರವಾದ, ಅಭದ್ರವಾದಂತ, ಅಭದ್ರವಾದಂತಹ, ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ವಿಚಲಿತವಾದ, ವಿಚಲಿತವಾದಂತ, ವಿಚಲಿತವಾದಂತಹ, ಸಡಿಲವಾದಂತ, ಸಡಿಲವಾದಂತಹ


Translation in other languages :

अपने स्थान, प्रतिज्ञा, सिद्धान्त आदि से हटा हुआ।

वह अपने मार्ग से विचलित है।
डगमगाया हुआ, डिगा हुआ, विचल, विचलित, स्खलित, हटा हुआ

Having the attention diverted especially because of anxiety.

distracted, distrait

Meaning : ಬಿಗಿತ ತಪ್ಪಿ ಹೋದಂತಹ ಇಲ್ಲವೇ ಕಟ್ಟು ಬಿಗಿಯಿಲ್ಲದಂತಹ

Example : ಈ ಹಗ್ಗ ಸಡಿಲವಾಗಿದೆ.

Synonyms : ಬಿಗಿಯಿಲ್ಲದ, ಬಿಗಿಯಿಲ್ಲದಂತ, ಬಿಗಿಯಿಲ್ಲದಂತಹ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ, ಸಡಿಲಾದಂತಹ


Translation in other languages :

जो कसा या तना न हो।

रस्सी ढीली पड़ गई।
ढीला

(of textures) full of small openings or gaps.

An open texture.
A loose weave.
loose, open