Copy page URL Share on Twitter Share on WhatsApp Share on Facebook
Get it on Google Play
Meaning of word ಸಡಿಲವಾಗು from ಕನ್ನಡ dictionary with examples, synonyms and antonyms.

ಸಡಿಲವಾಗು   ಕ್ರಿಯಾಪದ

Meaning : ಯಾವುದೋ ಒಂದು ವಿಶೇಷ ಸ್ಥಿತಿಗೆ ತಲುಪುವ ಪ್ರಕ್ರಿಯೆ

Example : ಪದೇ ಪದೇ ಉಪಯೋಗಿಸಿದ ಕಾರಣ ಕಾಲು ಚೀಲ ಸಡಿಲವಾಗಿ ಹೋಗಿದೆ.


Translation in other languages :

किसी विशेष अवस्था में पहुँचना।

बार-बार उपयोग के कारण यह मोजा ढीला हो गया है।
होना

Arrive at a certain condition through repeated motion.

The stitches of the hem worked loose after she wore the skirt many times.
work

Meaning : ಕೆಲವು ವಾದ್ಯಯಂತ್ರಗಳ ತಂತಿಯನ್ನು ಎಳೆದು ಅಥವಾ ಬಿಗಿದು ಸುತ್ತುವುದರಿಂದ ಶೃತಿ ಸರಿಬರುವ ಪ್ರಕ್ರಿಯೆ

Example : ಡೋಲು, ತಬಲ, ಸಾರಂಗ ಮುಂತಾದವುಗಳ ದಾರ ಅಥವಾ ತಂತಿ ಸಡಿಲವಾದರೆ ಅದನ್ನು ತಕ್ಷಣ ಎಳೆದು ಹಾಕಬೇಕು.


Translation in other languages :

कुछ वाद्ययंत्रों को जितना कसा, चढ़ा या तना रहना चाहिए उससे कसाव या तनाव का कम होना।

जब ढोल, तबला, सारंगी आदि उतर जाय तो उसे तुरंत कस या चढ़ा लेना चाहिए।
उतरना, ढीला पड़ना, ढीला होना