Copy page URL Share on Twitter Share on WhatsApp Share on Facebook
Get it on Google Play
Meaning of word ಸಜ್ಜೆ from ಕನ್ನಡ dictionary with examples, synonyms and antonyms.

ಸಜ್ಜೆ   ನಾಮಪದ

Meaning : ಮೆತ್ತನೆಯ ಹತ್ತಿ, ಬಟ್ಟೆ, ನಾರು ಮುಂತಾದವುಗಳನ್ನು ತುಂಬಿದ ಒರಟು ಬಟ್ಟೆಯ ಚೀಲ ಅಥವಾ ಆತರದ ಮೆತ್ತನೆಯ ಹಾಸು

Example : ಅವನು ಗಾದಿಯ ಮೇಲೆ ಮಲಗಿಕೊಂಡಿದ್ದಾನೆ.

Synonyms : ಗಾದಿ, ತಡಿ, ಮೆತ್ತೆ, ಲೇಪು


Translation in other languages :

रुई,पयाल आदि से भरा हुआ मोटा और गुदगुदा बिछौना।

वह गद्दे पर सोया हुआ है।
गदेला, गद्दा

A large thick pad filled with resilient material and often incorporating coiled springs, used as a bed or part of a bed.

mattress

Meaning : ಒಂದು ಪ್ರಕಾರದ ದವಸಧಾನ್ಯವನ್ನು ಆಹಾರದ ರೂಪದಲ್ಲಿ ಉಪಯೋಗಿಸುತ್ತಾರೆ

Example : ನನ್ನಗೆ ಸಜ್ಜೆಯಿಂದ ಮಾಡಿದ ರೊಟ್ಟಿ ತುಂಬಾ ಇಷ್ಟ.

Synonyms : ಸೆಜ್ಜೆ


Translation in other languages :

एक प्रकार का अनाज जो खाने के काम आता है।

मुझे बाजरे की रोटी पसंद है।
इक्षुपात्रा, नीलसस्य, बाजरा, बाजरी

Small seed of any of various annual cereal grasses especially Setaria italica.

millet