Copy page URL Share on Twitter Share on WhatsApp Share on Facebook
Get it on Google Play
Meaning of word ಸಜ್ಜುಗೊಳಿಸು from ಕನ್ನಡ dictionary with examples, synonyms and antonyms.

ಸಜ್ಜುಗೊಳಿಸು   ಕ್ರಿಯಾಪದ

Meaning : ಸಜ್ಜುಗೊಳ್ಳು ಅಥವಾ ಅಲಂಕೃತನಾಗು

Example : ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.

Synonyms : ಅಲಂಕರಿಸು, ಅಲಂಕೃತನಾಗು, ಶೃಂಗರಿಸು, ಶೋಭಿತನಾಗು


Translation in other languages :

सज्जित या अलंकृत होना।

दुल्हन विवाह मंडप में जाने से पूर्व सँवरती है।
आकल्प, बनना-ठनना, शृंगार करना, सँवरना, सजना, सजना सँवरना, सजना-धजना, सजना-सँवरना

Dress up showily.

He pranked himself out in his best clothes.
prank

Meaning : ಯಾವುದೇ ಒಂದು ಜಾಗ ಇಲ್ಲವೇ ಮನೆಯನ್ನು ಒಪ್ಪ ಓರಣದೊಂದಿಗೆ ನೋಡಲು ಅಚ್ಚುಕಟ್ಟೆನಿಸುವಂತೆ ಸಿದ್ಧಪಡಿಸುವ ಪ್ರಕ್ರಿಯೆ

Example : ಸೋದರಸೊಸೆ ಮನೆಯನ್ನು ಚೆನ್ನಾಗಿ ಸಜ್ಜುಮಾಡಿದ್ದಾಳೆ.

Synonyms : ಅಣಿ ಮಾಡು, ಅಣಿ-ಮಾಡು, ಅಣಿಮಾಡು, ಅಲಂಕರಿಸು, ಅಲಂಕಾರ ಮಾಡು, ಅಲಂಕಾರ-ಮಾಡು, ಅಲಂಕಾರಮಾಡು, ಅಲಂಕೃತಗೊಳಿಸು, ಶೃಂಗಾರ ಮಾಡು, ಶೃಂಗಾರ-ಮಾಡು, ಶೃಂಗಾರಮಾಡು, ಸಜ್ಜು ಮಾಡು, ಸಜ್ಜು-ಮಾಡು, ಸಜ್ಜುಮಾಡು, ಸಿಂಗರಿಸು, ಸಿಂಗಾರ ಮಾಡು, ಸಿಂಗಾರ-ಮಾಡು, ಸಿಂಗಾರಮಾಡು, ಸುಂದರಗೊಳಿಸು, ಸುಂದರವಾಗಿಸು


Translation in other languages :

ऐसी वस्तुओं से युक्त करना कि देखने में भला और सुंदर जान पड़े (व्यक्ति या स्थान)।

नई बहू ने घर को बहुत बढ़िया सजाया है।
अलंकृत करना, माँड़ना, सँजोना, सँवारना, संजोना, सजाना, सजावट करना, सज्जित करना

Make more attractive by adding ornament, colour, etc..

Decorate the room for the party.
Beautify yourself for the special day.
adorn, beautify, decorate, embellish, grace, ornament