Copy page URL Share on Twitter Share on WhatsApp Share on Facebook
Get it on Google Play
Meaning of word ಸಜ್ಜು from ಕನ್ನಡ dictionary with examples, synonyms and antonyms.

ಸಜ್ಜು   ನಾಮಪದ

Meaning : ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು

Example : ಸೀಮಾಳ ಮದುವೆಗಾಗಿ ಬಹಳ ಜೋರಾಗಿ ತಯಾರಿ ನಡೆಯುತ್ತಿದೆ.

Synonyms : ಅಣಿ, ತಯಾರಿ, ಸನ್ನಾಹ, ಸವರಣೆ, ಸಿದ್ದತೆ


Translation in other languages :

कोई विशेष कार्य आरंभ करने के पहले किया जाने वाला काम।

सीमा की शादी की तैयारी बड़े ज़ोरों से चल रही है।
उपक्रम, तैयारी, संभार, समायोग, सम्भार

The activity of putting or setting in order in advance of some act or purpose.

Preparations for the ceremony had begun.
preparation, readying