Copy page URL Share on Twitter Share on WhatsApp Share on Facebook
Get it on Google Play
Meaning of word ಸಜೀವ from ಕನ್ನಡ dictionary with examples, synonyms and antonyms.

ಸಜೀವ   ನಾಮಪದ

Meaning : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ

Example : ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.

Synonyms : ಜೀವಂತ, ಜೀವಂತತೆ, ಜೀವವುಳ್ಳ, ಸ್ಪೂರ್ತಿಯುಳ್ಳ


Translation in other languages :

जीवंत या जीता-जागता होने की अवस्था या भाव।

अभिनयकर्ताओं ने अपने अभिनय से नाटक में जीवंतता ला दी।
जीवंतता, जीवन्तता, सजीवता

Animation and energy in action or expression.

It was a heavy play and the actors tried in vain to give life to it.
life, liveliness, spirit, sprightliness

Meaning : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

Example : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

Synonyms : ಚೇತನ, ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣ, ಪ್ರಾಣಧಾರಿ


Translation in other languages :

A living thing that has (or can develop) the ability to act or function independently.

being, organism

ಸಜೀವ   ಗುಣವಾಚಕ

Meaning : ಜೀವಂತವಾಗಿವ ಅಥವಾ ಪ್ರಾಣವಿರುವ

Example : ಜೀವವಿರುವ ಪ್ರಾಣಿಗಳು ಅಂತರಿಕವಾಗಿ ಬೆಳವಣೆಗೆ ಹೊಂದುವುದು.

Synonyms : ಜೀವಂತ, ಜೀವವಿರುವ, ಜೀವಿತ, ಪ್ರಾಣವಿರುವ, ಬದುಕಿರುವ


Translation in other languages :

जीता हुआ या जिसमें प्राण हो।

जीवित प्राणियों में आंतरिक वृद्धि होती है।
अमृत, चेतन, ज़िंदा, जानदार, जिंदा, जिन्दा, जीवंत, जीवधारी, जीवन्त, जीवित, तनुधारी, प्राणवंत, प्राणवान, प्राणिक, सजीव

Possessing life.

The happiest person alive.
The nerve is alive.
Doctors are working hard to keep him alive.
Burned alive.
A live canary.
alive, live