Meaning : ಯಾರಿಗೂ ಕೆಟ್ಟದ್ದನ್ನು ಬಯಸದ ಅಥವಾ ಯಾವುದೇ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಗುಣಗಳನ್ನು ಹೊಂದಿದ ವ್ಯಕ್ತಿ
Example :
ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
Synonyms : ಒಳ್ಳೆಯ, ಶೀಲವಂತ, ಸಜ್ಜನ, ಸತ್ಪಜೆ
Translation in other languages :
Having an easygoing and cheerful disposition.
Too good-natured to resent a little criticism.