Copy page URL Share on Twitter Share on WhatsApp Share on Facebook
Get it on Google Play
Meaning of word ಸಚಿವ from ಕನ್ನಡ dictionary with examples, synonyms and antonyms.

ಸಚಿವ   ನಾಮಪದ

Meaning : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

Example : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

Synonyms : ಕಾರ್ಯದರ್ಶಿ, ಮಂತ್ರಿ, ಸಹಾಯಕ


Translation in other languages :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

Meaning : ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ

Example : ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.

Synonyms : ಅಮಾತ್ಯ, ದಿವಾನ, ಮಂತ್ರಿ, ವಜೀರ, ಸಲಹೆ ಕೊಡುವವ


Translation in other languages :

वह प्रधान अधिकारी जिसके परामर्श से राज्य या देश के अथवा राज्य या देश के किसी विभाग के सब काम होते हों।

इस कार्यक्रम का शुभारंभ एक मंत्री करेंगे।
अमात्य, आमात्य, उजीर, दीवान, मंत्री, मन्त्री, मिनिस्टर, वज़ीर, वजीर

A person appointed to a high office in the government.

Minister of Finance.
government minister, minister

Meaning : ಸಹಾಯಕ ಮಾಲೀಕ ಅಥವಾ ಯಾವುದಾದರು ಸಂಸ್ಥೆಗಾಗಿ ಪತ್ರವ್ಯವಹಾರ ಮತ್ತು ಲಿಖಿತ ಸಂಬಂಧಿಯಾದ ಕಾರ್ಯವನ್ನು ಮಾಡಬೇಕು

Example : ಮೋಹನನ್ನು ಈ ಸಹಾಕಾರಿ ಸಮಿತಿಯ ಸಚಿವರನ್ನಾಗಿ ಮಾಡಲಾಗಿದೆ.

Synonyms : ಕಾರ್ಯದರ್ಶಿ, ಸೆಕ್ರೆಡರಿ


Translation in other languages :

वह सहायक जो मालिक या किसी संस्था के लिए पत्राचार और लिपिक संबंधी कार्य करे।

मोहन को इस सहकारी समिति का सचिव बनाया गया है।
सचिव, सेक्रेटरी

An assistant who handles correspondence and clerical work for a boss or an organization.

secretarial assistant, secretary