Copy page URL Share on Twitter Share on WhatsApp Share on Facebook
Get it on Google Play
Meaning of word ಸಖಿ from ಕನ್ನಡ dictionary with examples, synonyms and antonyms.

ಸಖಿ   ನಾಮಪದ

Meaning : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ

Example : ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.

Synonyms : ಗೆಳತಿ, ಜೊತೆಗಾರ್ತಿ, ಸ್ನೇಹಿತೆ


Translation in other languages :

साहित्य में नायिका के साथ रहनेवाली वह स्त्री जिससे वह अपने मन की सब बातें कहती है।

राजकुमारी अपनी सखी के साथ उद्यान में वार्तालाप कर रही थीं।
सखी

Meaning : ಪ್ರೇಮದಲ್ಲಿ ತಲ್ಲೀನಳಾದ ಸ್ತ್ರೀ

Example : ರಾಧಾಳು ಶ್ರೀಕೃಷ್ಣನ ಪ್ರೇಯಸಿ.

Synonyms : ಪ್ರಿಯತಮೆ, ಪ್ರೇಯಸಿ


Translation in other languages :

वह स्त्री जिससे प्रेम किया जाए।

राधा कृष्ण की प्रेमिका थीं।
साक़ी की आँखों में उसे जन्नत नज़र आती है।
इष्टा, जानाँ, जाने-जाँ, जाने-मन, दिलबर, दिलरुबा, दीवानी, प्रियतमा, प्रिया, प्रेमिका, प्रेयसी, बिलावल, माशूका, वनिता, वल्लभा, सजनिया, सजनी, साक़ी, साकिया, साकी

A girl or young woman with whom a man is romantically involved.

His girlfriend kicked him out.
girl, girlfriend, lady friend

Meaning : ಗೆಳತಿ ಅಥವಾ ಸ್ನೇಹಿತೆ

Example : ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.

Synonyms : ಗೆಳತಿ, ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಹಚರಿ, ಸ್ನೇಹಿತೆ


Translation in other languages :

महिला मित्र।

आज गीता अपनी सहेली से मिलने जा रही है।
अलि, अली, आलि, आली, ईठि, सखी, सहचरी, सहेली, हमजोली, हेली

Any female friend.

Mary and her girlfriend organized the party.
girlfriend

Meaning : ಜತೆ ಇರುವ ಹೆಂಗಸು

Example : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

Synonyms : ಸಂಗಾತಿ, ಸಹಗಮನಿ, ಸ್ನೇಹಿತೆ, ಹೆಂಡತಿ


Translation in other languages :

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend