Copy page URL Share on Twitter Share on WhatsApp Share on Facebook
Get it on Google Play
Meaning of word ಸಕ್ಕರೆ from ಕನ್ನಡ dictionary with examples, synonyms and antonyms.

ಸಕ್ಕರೆ   ಗುಣವಾಚಕ

Meaning : ಸಕ್ಕರೆಯನ್ನು ಸೇರಿಸಿದಂತಹ ಅಥವಾ ಸಕ್ಕರೆಯಿಂದ ಮಾಡಿದಂತಹ

Example : ಮಧುಮೇಹ ರೋಗದವರು ಸಕ್ಕರೆಯುಕ್ತವಾದ ಪದಾರ್ಥಗಳನ್ನು ತಿನ್ನಬಾರದು.

Synonyms : ಸಕ್ಕರೆಯಿಂದ ಮಾಡಿದ, ಸಕ್ಕರೆಯಿಂದ ಮಾಡಿದಂತ, ಸಕ್ಕರೆಯಿಂದ ಮಾಡಿದಂತಹ, ಸಕ್ಕರೆಯುಕ್ತವಾದ, ಸಕ್ಕರೆಯುಕ್ತವಾದಂತ, ಸಕ್ಕರೆಯುಕ್ತವಾದಂತಹ


Translation in other languages :

शक्कर मिला हुआ या शक्कर का बना हुआ।

मधुमेह के रोगी को शक्करी पदार्थों के सेवन से बचना चाहिए।
चीनीयुक्त, शकरी, शक्करी, शर्करायुक्त

Containing sugar.

He eats too much sugary food.
sugary

ಸಕ್ಕರೆ   ನಾಮಪದ

Meaning : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ

Example : ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.

Synonyms : ಚೀನಿ, ಬೂರಾ ಸಕ್ಕರೆ, ಶರ್ಕರೆ, ಸವಿ


Translation in other languages :

सफ़ेद चूर्ण के रूप में मिठास का सार जो ईख या खजूर आदि के रस से बनता है।

वह बिना शक्कर की चाय पीता है।
चीनी, महाश्वेता, रसपाकज, शकर, शक्कर, शर्करा, शार्क, शुगर, शुभ्र, शुभ्रा, श्वेता, सित

A white crystalline carbohydrate used as a sweetener and preservative.

refined sugar, sugar