Meaning : ಯಾವುದಾದರೂ ಸಂಸ್ಥೆ ಅಥವಾ ವಿಷಯವನ್ನು ಮೊದಲಬಾರಿಗೆ ಸ್ಥಾಪಿಸಿದವರು ಅಥವಾ ಹುಟ್ಟಿಗೆ ಕಾರಣವಾದವರು
Example :
ಹಿಪ್ಪೋಕ್ರೆಟೆಸ್ನು ಚಿಕಿತ್ಸಾಶಾಸ್ತ್ರದ ಜನಕ.
Translation in other languages :
A person who founds or establishes some institution.
George Washington is the father of his country.Meaning : ಯಾವುದೇ ಸಂಘ, ಸಂಸ್ಥೆ, ಸಮಾಜದ ಮೊದಲ ಸ್ಥಾಪಕ
Example :
ರಾಜಾ ರಾಮ ಮೋಹನ್ ರಾಯ್ ಬ್ರಹ್ಮ ಸಮಾಜದ ಸಂಸ್ಥಾಪಕ.
Synonyms : ಪ್ರತಿಷ್ಠಾಪಕ
Translation in other languages :
कोई सभा, समाज या सर्व साधारण के लिए उपयोगी कार्य खोलने वाला व्यक्ति।
ओ ए ह्यूम काँग्रेस के संस्थापक थे।A person who founds or establishes some institution.
George Washington is the father of his country.