Meaning : ಯಾರೋ ಒಬ್ಬರು ಸಂದೇಹ ಪಡುವ
Example :
ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.
Synonyms : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ಅಪನಂಬಿಕೆಯ, ನಂಬಿಕೆಯಿಲ್ಲದ, ಸಂಶಯ ಪಡುವ
Translation in other languages :
Experiencing a sudden sense of danger.
alarmedMeaning : ಸಂಶಯಕ್ಕೆ ಎಡೆಮಾಡಿಕೊಡುವ
Example :
ಅವಳು ಹೇಳುತ್ತಿರುವ ಸಂಗತಿಗಳು ಸಂಶಯಾಸ್ಪದವಾಗಿವೆ.
Synonyms : ಅನುಮಾನಾಸ್ಪದ, ಸಂಶಯಾತ್ಮಕ
Translation in other languages :
जिसमें दुविधा हो या जिससे दुविधा उत्पन्न हो।
आप दुविधाजनक स्थिति में फँसे हैं।Causing confusion or disorientation.
A confusing jumble of road signs.