Meaning : ಯಾವುದನ್ನೂ ಸಂಶಯದ ದೃಷ್ಟಿಯಿಂದ ನೋಡದಿರುವುದು
Example :
ಅವನ ಯಾವಾಗಲೂ ಸಕಾರಾತ್ಮಕವಾಗಿಯೇ ಆಲೋಚಿಸುತ್ತಾನೆ ಹಾಗಾಗಿ ಅವನು ಯಾರನ್ನು ಅನುಮಾನಿಸದ ಗುಣ ಅವನದು.
Synonyms : ಅನುಮಾನಿಸದ, ಶಂಕೆ ಪಡದ, ಸಂದೇಹ ಪಡದ
Translation in other languages :
Not suspected or believed likely.
Remained unsuspected as the head of the spy ring.