Copy page URL Share on Twitter Share on WhatsApp Share on Facebook
Get it on Google Play
Meaning of word ಸಂಶಯ ಪಡುವ from ಕನ್ನಡ dictionary with examples, synonyms and antonyms.

ಸಂಶಯ ಪಡುವ   ಗುಣವಾಚಕ

Meaning : ಯಾರೋ ಒಬ್ಬರು ಸಹಜವಾಗಿ ಯಾರ ಮೇಲೆ ಅಥವಾ ಮನತಿನಲ್ಲೂ ವಿಶ್ವಾಸ ಇಡದೆ ಇರುವ

Example : ಮಾನಸಿ ತನ್ನ ಅನುಮಾನಿ ಗಂಡನಿಂದ ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ.

Synonyms : ಅನುಮಾನಿ, ಅಪನಂಬಿಕೆಯ, ಶಂಕೆ ಪಡುವ, ಸಂದೇಹ ಪಡುವ


Translation in other languages :

जो सहज में किसी व्यक्ति या बात आदि का विश्वास न करता हो।

मानसी अपने संशयी पति से बहुत परेशान है।
अप्रत्ययी, विशयी, शंकालु, शंकाशील, शक्की, संदेही, संशयशील, संशयी

Openly distrustful and unwilling to confide.

leery, mistrustful, suspicious, untrusting, wary

Meaning : ಯಾರೋ ಒಬ್ಬರು ಸಂದೇಹ ಪಡುವ

Example : ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.

Synonyms : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ಅಪನಂಬಿಕೆಯ, ನಂಬಿಕೆಯಿಲ್ಲದ, ಸಂಶಯಾಸ್ಪದ


Translation in other languages :

जिसे संदेह हुआ हो।

सशंकित व्यक्ति शंका की नजर से सबको देख रहा था।
अभिशंकित, अभिशङ्कित, आशंकित, आशङ्कित, शंकायुक्त, शंकित, शङ्कायुक्त, शङ्कित, सशंक, सशंकित, सशङ्क, सशङ्कित

Experiencing a sudden sense of danger.

alarmed